Surprise Me!

Robert song shooting postponed because of the corona virus | Robert | Song | Filmibeat kannada

2020-02-27 2 Dailymotion

ಸ್ಯಾಂಡಲ್​ವುಡ್​ ಬಾಕ್ಸಾಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್​ ಸಿನಿಮಾ ಕೊನೆಯ ಹಂತದಲ್ಲಿದೆ. ಈಗಾಗಲೇ ಮಾತಿನ ಭಾಗದ ಚಿತ್ರೀಕರಣ ಪೂರೈಸಿ, ಡಬ್ಬಿಂಗ್​ ಕಡೆ ಚಿತ್ರತಂಡ ಮುಖ ಮಾಡಿದೆ. ಇನ್ನುಳಿದಿರುವುದು ಹಾಡಿನ ಚಿತ್ರೀಕರಣ ಮಾತ್ರ. ಆದರೆ ಇದೀಗ ದರ್ಶನ್ ಹಾಗೂ ಆಶಾ ಭಟ್ ಕಾಣಿಸಿಕೊಳ್ಳಲಿರುವ ಹಾಡಿನ ಶೆಡ್ಯೂಲ್ ಬದಲಿಸಲಾಗಿದೆ. ಇದಕ್ಕೆ ಕಾರಣ ವೈರಸ್ ಭೀತಿ.<br /><br />Darshan starrer Sandalwood most expected movie Robert song shooting postponed because of the corona virus

Buy Now on CodeCanyon